ಜುಲೈ ೨೩ - ಜುಲೈ ತಿಂಗಳ ೨೩ನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೦೪ನೇ ದಿನ(ಅಧಿಕ ವರ್ಷದಲ್ಲಿ ೨೦೫ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೬೩ ದಿನಗಳು ಉಳಿದಿರುತ್ತವೆ. ಜುಲೈ ೨೦೨೪ == ಪ್ರಮುಖ ಘಟನೆಗಳು == ೧೯೦೩ – ಫ಼ೋರ್ಡ್ ಮೋಟರ್ ಕಂಪನಿ ತನ್ನ ಮೊದಲ ಕಾರನ್ನು ಮಾರಾಟಮಾಡಿತು. == ಜನನ == ಬಾಲಗಂಗಾಧರ ತಿಲಕರು ಚಂದ್ರಶೇಖರ್ ಅಝಾದ್ == ನಿಧನ == ೧೯೨೭ - ಬ್ರಿಟೀಷ್ ಅಧಿಕಾರಿ, ಜಲಿಯನ್‍ವಾಲ ಬಾಗ್ ಹತ್ಯಾಕಾಂಡದ ಬ್ರಿಗೇಡಿಯರ್ ರೆಜಿನಾಲ್ಡ್ ಡೈಯರ್ == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ